BIG NEWS: ಜನಾರ್ಧನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಚಿವ ಶ್ರೀರಾಮುಲು ಗೈರು: ರೆಡ್ಡಿ ಬ್ರದರ್ಸ್ ನಡುವೆ ಬಿರುಕು?
ಬಳ್ಳಾರಿ: ಮಾಜಿ ಸಚಿವ ಜನಾರ್ಧನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಚಿವ ಬಿ.ಶ್ರೀರಾಮುಲು ಗೈರು ಹಾಜರಾಗಿರುವುದು ಹಲವು ಚರ್ಚೆಗೆ ಕಾರಣವಾಗಿದೆ. ಅಲ್ಲದೇ ರೆಡ್ಡಿ ಬ್ರದರ್ಸ್ ನಡುವೆ ಬಿರುಕು ಉಂಟಾಗಿದೆಯಾ ಎನ್ನುವಂತ ಕುತೂಹಲಕ್ಕೂ ಕಾರಣವಾಗಿದೆ. BREAKING NEWS : ಚಾಮರಾಜನಗರದಲ್ಲಿ ರೈತನ ಮೇಲೆ ಎರಗಿದ ಹುಲಿ , ಬೆಚ್ಚಿಬಿದ್ದ ಜನ ಇತ್ತೀಚಿಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಮೊಮ್ಮಗಳ ನಾಮಕರಣ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಚಿವ ಬಿ.ಶ್ರೀರಾಮುಲು ಅವರಿಗೂ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ. ಆದ್ರೇ ಹೀಗಿದ್ದೂ ಶ್ರೀರಾಮುಲು … Continue reading BIG NEWS: ಜನಾರ್ಧನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಚಿವ ಶ್ರೀರಾಮುಲು ಗೈರು: ರೆಡ್ಡಿ ಬ್ರದರ್ಸ್ ನಡುವೆ ಬಿರುಕು?
Copy and paste this URL into your WordPress site to embed
Copy and paste this code into your site to embed