‘ಕ್ಲಾಸ್ ಮತ್ತು ಮಾಸ್’ ಎರಡರಲ್ಲಿಯೂ ಬಿಜೆಪಿ ಜನಮನ್ನಣೆ ಗಳಿಸಿದೆ – ಸಚಿವ ಎಸ್ ಸುರೇಶ್ ಕುಮಾರ್

ಬೆಂಗಳೂರು : ರಾಜ್ಯದಲ್ಲಿ ನಡೆದಂತ ಶಿರಾ ಹಾಗೂ ರಾಜರಾಜೇಶ್ವರಿನಗರ ಉಪ ಚುನಾವಣೆಯಲ್ಲಿ ಹಾಗೂ ಎರಡು ಶಿಕ್ಷಕರ, ಎರಡು ಪದವೀಧರ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಸಾಧಿಸಿದೆ. ಈ ಮೂಲಕ ರಾಜ್ಯದಲ್ಲಿ ಕ್ಲಾಸ್ ಮತ್ತು ಮಾಸ್ ಎರಡರಲ್ಲಿಯೂ ಬಿಜೆಪಿ ಜನಮನ್ನಣೆ ಗಳಿಸಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತಂತೆ ಟ್ವಿಟ್ ಮಾಡಿರುವ ಅವರು, ರಾಜ್ಯದ ಚುನಾವಣಾ ಇತಿಹಾಸದಲ್ಲಿಯೇ ಇದೊಂದು ವಿಶಿಷ್ಟ ಫಲಿತಾಂಶ 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳು, … Continue reading ‘ಕ್ಲಾಸ್ ಮತ್ತು ಮಾಸ್’ ಎರಡರಲ್ಲಿಯೂ ಬಿಜೆಪಿ ಜನಮನ್ನಣೆ ಗಳಿಸಿದೆ – ಸಚಿವ ಎಸ್ ಸುರೇಶ್ ಕುಮಾರ್