‘ಎತ್ತಿನ ಹೊಳೆ ಯೋಜನೆ’ 2ನೇ ಹಂತದ 33 ಕಿ.ಮೀ ಕಾಮಗಾರಿ ಶೀಘ್ರ ಪೂರ್ಣ – ಸಚಿವ ರಮೇಶ್ ಜಾರಕಿಹೊಳಿ

ಹಾಸನ : ಎತ್ತಿನಹೊಳೆ ಯೋಜನೆಯ ಹಂತ 1 ಮತ್ತು 2 ಕಾಮಗಾರಿಗಳು 33 ಕಿ.ಮೀ.ವರೆಗಿನ ಗುರುತ್ವಾ ಕಾಲುವೆ ಕಾಮಗಾರಿಗಳನ್ನು ಇದೇ ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವರಾದ ರಮೆಶ್ ಜಾರಕಿಹೊಳಿ ತಿಳಿಸಿದ್ದಾರೆ. ಖಾತೆ ಬದಲಾವಣೆ ಬೆನ್ನಲ್ಲೇ ಉಸ್ತುವಾರಿ ಹಂಚಿಕೆ : ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ಸಚಿವರ ನೇಮಕ ಜಿಲ್ಲೆಯ ಬೇಲೂರು ತಾಲ್ಲೂಕಿನ ಬೆಟ್ಟದ ಆಲೂರು ಗ್ರಾಮದ ಬಳಿ ಎತ್ತಿನಹೊಳೆ ಯೋಜನಾ ಕಾಮಗಾರಿಯನ್ನು ಪರಿವೀಕ್ಷಿಸಿದ ಸಚಿವರು, ಸುದ್ದಿಗಾರರೊಂದಿಗೆ ಮಾತನಾಡಿ ಮುಂದಿನ ಮಳೆಗಾಲದಲ್ಲಿ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಜಲಾಶಯಕ್ಕೆ … Continue reading ‘ಎತ್ತಿನ ಹೊಳೆ ಯೋಜನೆ’ 2ನೇ ಹಂತದ 33 ಕಿ.ಮೀ ಕಾಮಗಾರಿ ಶೀಘ್ರ ಪೂರ್ಣ – ಸಚಿವ ರಮೇಶ್ ಜಾರಕಿಹೊಳಿ