BREAKING NEWS: ಹನಿಟ್ರ್ಯಾಪ್ ಯತ್ನ ಆರೋಪ: ಗೃಹ ಸಚಿವ ಪರಮೇಶ್ವರ್ ಗೆ ಸಚಿವ ರಾಜಣ್ಣ ದೂರು ಸಲ್ಲಿಕೆ

ಬೆಂಗಳೂರು: ಹನಿಟ್ರ್ಯಾಪ್ ಯತ್ನ ಆರೋಪದಡಿ ಇಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿಯಾದಂತ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು, ದಾಖಲೆ ಸಹಿತ ದೂರು ನೀಡಿದ್ದಾರೆ. ಈ ದೂರಿನ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಡಾ.ಜಿ ಪರಮೇಶ್ವರ್, ಉನ್ನತ ಮಟ್ಟದ ತನಿಖೆ ಮಾಡುಸ್ತೇತವೆ ಸಿಎಂ, ನಾನು ಹೇಳಿದ್ದೆವು. ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ ಬಳಿಕ ರಾಜಣ್ಣ ಬ್ಯುಸಿಯಿದ್ದರು. ಈಗ ಬಂದು ಹನಿಟ್ರ್ಯಾಪ್ ಯತ್ನ ಕೇಸ್ ಸಂಬಂಧ ಮನವಿ ಸಲ್ಲಿಸಿದ್ದಾರೆ ಎಂದರು. ಸಚಿವ ರಾಜಣ್ಣ ಅವರಿಂದ ಮನವಿಯನ್ನು ಪಡೆಯಲಾಗಿದೆ. … Continue reading BREAKING NEWS: ಹನಿಟ್ರ್ಯಾಪ್ ಯತ್ನ ಆರೋಪ: ಗೃಹ ಸಚಿವ ಪರಮೇಶ್ವರ್ ಗೆ ಸಚಿವ ರಾಜಣ್ಣ ದೂರು ಸಲ್ಲಿಕೆ