ಸೊರಬ ತಾಲೂಕಿನಲ್ಲಿ ‘ನೀರಾವರಿ ಬ್ಯಾರೇಜ್‌’ಗಳ ನಿರ್ಮಾಣಕ್ಕೆ ‘ಸಚಿವ ಮಧು ಬಂಗಾರಪ್ಪ’ ಚಾಲನೆ

ಶಿವಮೊಗ್ಗ : ವರದಾನದಿಯ ಅಭಿವೃದ್ಧಿಗಾಗಿ ಕೈಗೆತ್ತಿ ಕೊಂಡಿರುವ ಈ ಯೋಜನೆಗಳಿಂದಾಗಿ ತಾಲೂಕಿನ 39 ಗ್ರಾಮಗಳ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು, ಕೆರೆ-ಕಟ್ಟೆ-ಕಾಲುವೆಗಳ ಭರ್ತಿ ಮಾಡಲು ಸಹಕಾರಿಯಾಗಲಿದೆ. ಅಲ್ಲದೆ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. 3013 ಎಕರೆ ಭೂ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. 53 ಕಿ.ಮೀ. ಯೋಜನಾ ವ್ಯಾಪ್ತಿಯ ಉದ್ದವಿದ್ದು, ಅಂದಾಜು 218.62 ಎಂ.ಸಿ.ಎಫ್ .ಟಿ. ಸಾಮರ್ಥ್ಯದ ನೀರಿನ ಶೇಖರಣೆ ಆಗಲಿದೆ ಎಂದರು. ಅವರು ಇಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಸೊರಬ … Continue reading ಸೊರಬ ತಾಲೂಕಿನಲ್ಲಿ ‘ನೀರಾವರಿ ಬ್ಯಾರೇಜ್‌’ಗಳ ನಿರ್ಮಾಣಕ್ಕೆ ‘ಸಚಿವ ಮಧು ಬಂಗಾರಪ್ಪ’ ಚಾಲನೆ