BIG NEWS : ಮಂತ್ರಿ ಸ್ಥಾನ ಹೋದ್ರೇ ಹೋಗಲಿ, ನಾನೇನೂ ಗೂಟ ಹೊಡ್ಕೊಂಡು ಕೂರಲು ಬಂದಿಲ್ಲ – ಸಚಿವ ಕೆಎಸ್ ಈಶ್ವರಪ್ಪ

ಶಿವಮೊಗ್ಗ : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೆ ಹೇಳೋದಕ್ಕೆ ಸಾಧ್ಯವೇ ಇಲ್ಲ. ಅವರು ಹಾಗೆ ಮಾತನಡುವುದು ಇಲ್ಲ. ಅದು ನಕಲಿಯೋ, ಅಸಲಿಯೋ ಎಂದು ತಿಳಿಯಬೇಕು ಅಂದ್ರೆ, ತನಿಖೆಯಾಗಬೇಕು. ನಾನಂತೂ ಮಂತ್ರಿ ಸ್ಥಾನಕ್ಕಾಗಿ ಗೂಡ ಹೊಡೆದುಕೊಂಡು ಕುಳಿತಿಲ್ಲ. ಸಚಿವಸ್ಥಾನ ಹೋದ್ರೆ ಹೋಗಲಿ, ಸಂಘಟನೆಯ ಕೆಲಸ ಮಾಡುತ್ತೇನೆ ಎಂಬುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. BIGG NEWS : ಇನ್ನೂ 30 ದಿನಗಳಲ್ಲಿ ‘ಸಿಎಂ ಸ್ಥಾನ’ಕ್ಕೆ ‘ಬಿಎಸ್ ಯಡಿಯೂರಪ್ಪ’ ರಾಜೀನಾಮೆ.? … Continue reading BIG NEWS : ಮಂತ್ರಿ ಸ್ಥಾನ ಹೋದ್ರೇ ಹೋಗಲಿ, ನಾನೇನೂ ಗೂಟ ಹೊಡ್ಕೊಂಡು ಕೂರಲು ಬಂದಿಲ್ಲ – ಸಚಿವ ಕೆಎಸ್ ಈಶ್ವರಪ್ಪ