ರಾಜ್ಯದ ರೈತರಿಗೆ ಶಾಕ್ : ಜಂಗಲ್- ಬಿ ಖರಾಬು ಜಾಗಕ್ಕೆ ಸರ್ಕಾರದ ಮಂಜೂರು ಇಲ್ಲ.!
ಬೆಂಗಳೂರು : ಜಂಗಲ್ ಅಥವಾ ಬಿ-ಖರಾಬು ಜಮೀನನ್ನು ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ. ಈ ಹಿಂದೆ ಇಂತಹ ಕೆಲವು ಪ್ರಕರಣಗಳು ಕಂಡು ಬಂದಿದ್ದು ಈ ಬಗ್ಗೆ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ” ಜಂಗಲ್ ಅಥವಾ ಬಿ-ಖರಾಬು ಜಮೀನು ಮಂಜೂರಾತಿ ವಿಚಾರದಲ್ಲಿ ಯಾವುದೋ ಕಾಲದಲ್ಲಿ ತಪ್ಪಾಗಿದೆ. ಆಗಿನ ಸರ್ಕಾರ ಸರಿಯಾದ … Continue reading ರಾಜ್ಯದ ರೈತರಿಗೆ ಶಾಕ್ : ಜಂಗಲ್- ಬಿ ಖರಾಬು ಜಾಗಕ್ಕೆ ಸರ್ಕಾರದ ಮಂಜೂರು ಇಲ್ಲ.!
Copy and paste this URL into your WordPress site to embed
Copy and paste this code into your site to embed