ಚಾಮರಾಜನಗರ: ಮಂತ್ರಾಕ್ಷತೆ ಅಯೋಧ್ಯೆಯಿಂದ ಬಂದಿಲ್ಲ. ಈ ನನ್ಮಕ್ಕಳೇ ಇಲ್ಲೇ ಅಕ್ಕಿಗೆ ಅರಿಶಿಣ ಹಚ್ಚಿ ಹಂಚಿದ್ದಾರೆ ಎಂಬುದಾಗಿ ಸಚಿವ ಕೆ.ವೆಂಕಟೇಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಚಾಮರಾಜನಗರದ ಹನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಬಿಜೆಪಿಯವರು ಅನ್ನಭಾಗ್ಯದ ಅಕ್ಕಿಗೆ ಅರಿಶಿಣ ಮಿಕ್ಸ್ ಮಾಡಿ, ಅಯೋಧ್ಯೆಯಿಂದ ಮಂತ್ರಾಕ್ಷತೆ ಬಂದಿದ್ದು ಅಂತ ಸುಳ್ಳು ಹೇಳಿದ್ದಾರೆ. ಈ ನನ್ಮಕ್ಕಳೇ ರಾಮಮಂದಿರದಿಂದ ಮಂತ್ರಾಕ್ಷತೆ ಬಂದಿರೋದು ಅಂತ ಮನೆ ಮನೆಗೆ ಹೋಗಿ ಹಂಚಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದರು. ಬಿಜೆಪಿಯವರು ಮಾತು ಎತ್ತಿದ್ರೇ ಸಾಕು ರಾಮ ಮಂದಿರ ಅಂತ ಹೇಳ್ತಾರೆ. … Continue reading ‘ಮಂತ್ರಾಕ್ಷತೆ’ ಅಯೋಧ್ಯೆಯಿಂದ ಬಂದಿಲ್ಲ, ಈ ನನ್ಮಕ್ಕಳೇ ಅಕ್ಕಿಗೆ ‘ಅರಿಶಿಣ ಹಚ್ಚಿ’ ಹಂಚಿದ್ದಾರೆ- ಸಚಿವ ಕೆ.ವೆಂಕಟೇಶ್ ವಿವಾದಾತ್ಮಕ ಹೇಳಿಕೆ
Copy and paste this URL into your WordPress site to embed
Copy and paste this code into your site to embed