ರಾಜ್ಯದಲ್ಲಿ ‘BPL ಕಾರ್ಡ್’ ರದ್ದಾದ ಚಿಂತೆಯಲ್ಲಿರೋ ಜನರಿಗೆ ‘ಸಚಿವ ಕೆ.ಹೆಚ್ ಮುನಿಯಪ್ಪ’ ಗುಡ್ ನ್ಯೂಸ್

ಶಿವಮೊಗ್ಗ: ರಾಜ್ಯದಲ್ಲಿ ಅನೇಕರ ಬಿಪಿಎಲ್ ಕಾರ್ಡ್ ಗಳು ರದ್ದಾಗಿವೆ. ಏನು ಮಾಡಬೇಕು ಎಂಬ ಚಿಂತೆಯಲ್ಲಿ ಅವರೆಲ್ಲ ಇದ್ದಾರೆ. ಇಂತಹ ಜನರಿಗೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಗುಡ್ ನ್ಯೂಸ್ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ರಾಜ್ಯದಲ್ಲಿ ಒಂದೇ ಒಂದು ಬಿಪಿಎಲ್ ಕಾರ್ಡ್ ಕೂಡ ರದ್ದಾಗಲ್ಲ. ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದಾಗಲಿವೆ. ಅನರ್ಹರ ಕಾರ್ಡ್ ರದ್ದು ಮಾಡಿ ಎಪಿಎಲ್ ಕಾರ್ಡ್ ಮಾಡುತ್ತೇವೆ ಎಂಬುದಾಗಿ ತಿಳಿಸಿದರು. ರಾಜ್ಯದಲ್ಲಿ ಶೇ.15ರಷ್ಟು ಬಿಪಿಎಲ್ ಕಾರ್ಡ್ ದಾರರರಷ್ಟೇ ರದ್ದು ಮಾಡಲಾಗಿದೆ. … Continue reading ರಾಜ್ಯದಲ್ಲಿ ‘BPL ಕಾರ್ಡ್’ ರದ್ದಾದ ಚಿಂತೆಯಲ್ಲಿರೋ ಜನರಿಗೆ ‘ಸಚಿವ ಕೆ.ಹೆಚ್ ಮುನಿಯಪ್ಪ’ ಗುಡ್ ನ್ಯೂಸ್