ಹಾಸನಾಂಭೆ ದರ್ಶನೋತ್ಸವ ಸಂಪ್ರದಾಯ ಹಾಗೂ ಸಡಗರಕ್ಕೆ ಕೊರತೆಯಿಲ್ಲದಂತೆ ಆಚರಣೆಗೆ ಸಚಿವ ಕೆ.ಗೋಪಾಲಯ್ಯ ಸೂಚನೆ

ಹಾಸನ : ವಿಶ್ವ ಪ್ರಸಿದ್ಧ ಹಾಸನಾಂಭೆಯ ದರ್ಶನೋತ್ಸವನ್ನು ಸಂಪ್ರದಾಯ ಹಾಗೂ ಸಡಗರಕ್ಕೆ ಯಾವುದೆ ಕುಂದುಕೊರತೆ ಉಂಟಾಗದಂತೆ ಏರ್ಪಡಿಸುವಂತೆ ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಜಿಲ್ಲಾಡಳಿತಕ್ಕೆ ಸೂಚನೆ ‌ ನೀಡಿದರು. ಶಿವಮೊಗ್ಗ: ಸೆ.20ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut ಜಿಲ್ಲಾಡಳಿತ ಭನವದಲ್ಲಿ ಶನಿವಾರ ಸಂಜೆ ಶಾಸಕರು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಾಸನಾಂಬೆ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ದತೆ ಪರಿಶೀಲನಾಸಭೆ ನಡೆಸಿದ ಸಚಿವರು … Continue reading ಹಾಸನಾಂಭೆ ದರ್ಶನೋತ್ಸವ ಸಂಪ್ರದಾಯ ಹಾಗೂ ಸಡಗರಕ್ಕೆ ಕೊರತೆಯಿಲ್ಲದಂತೆ ಆಚರಣೆಗೆ ಸಚಿವ ಕೆ.ಗೋಪಾಲಯ್ಯ ಸೂಚನೆ