ಪತ್ನಿ ಕಳೆದುಕೊಂಡ ಪತಿಗೂ ಶಿಶುಪಾಲನಾ ರಜೆ – ಸಚಿವ ಜೆ.ಸಿ ಮಾಧುಸ್ವಾಮಿ ಭರವಸೆ
ಬೆಳಗಾವಿ: ಇದುವರೆಗೆ ರಾಜ್ಯದ ಮಹಿಳಾ ನೌಕರರಿಗೆ ಮಾತ್ರವೇ ಶಿಶುಪಾಲನಾ ರಜೆ ನೀಡಲಾಗುತ್ತಿತ್ತು. ಇಂತಹ ರಜೆಯನ್ನು ಪತ್ನಿಯನ್ನು ಕಳೆದುಕೊಂಡ ಪತಿಗೂ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಭರವಸೆ ನೀಡಿದ್ದಾರೆ. ಗುರುವಾರದಂದು ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ನಾಸೀರ್ ಅಹ್ಮದ್, ಬಿಜೆಪಿಯ ಎಸ್ ವಿ ಸಂಕನೂರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕೇವಲ ಸರ್ಕಾರಿ ಮಹಿಳಾ ನೌಕರರಿಗೆ 6 ತಿಂಗಳವರೆಗೆ ಶಿಶುಪಾಲನಾ ರಜೆಯನ್ನು ನೀಡಲಾಗುತ್ತಿದೆ. ಈ ರಜೆಯನ್ನು ಪತ್ನಿ ನಿಧನ ಹೊಂದಿದ ಪುರುಷ … Continue reading ಪತ್ನಿ ಕಳೆದುಕೊಂಡ ಪತಿಗೂ ಶಿಶುಪಾಲನಾ ರಜೆ – ಸಚಿವ ಜೆ.ಸಿ ಮಾಧುಸ್ವಾಮಿ ಭರವಸೆ
Copy and paste this URL into your WordPress site to embed
Copy and paste this code into your site to embed