ಸಂಸ್ಕೃತದಲ್ಲಿ 125ಕ್ಕೆ 125 ಅಂಕ ತೆಗೆದ ‘ಮುಸ್ಲೀಂ ವಿದ್ಯಾರ್ಥಿನಿ’ಗೆ ಬೈಕ್ ಗಿಫ್ಟ್ ಕೊಟ್ಟ ‘ಸಚಿವ ಜಮೀರ್ ಅಹ್ಮದ್’

ಬೆಂಗಳೂರು: ಮುಸ್ಲೀಂ ಸಮುದಾಯದ ವಿದ್ಯಾರ್ಥಿನಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ 125ಕ್ಕೆ 125 ಅಂಕ ತೆಗೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದರು. ಇಂತಹ ವಿದ್ಯಾರ್ಥಿನಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬೈಕ್ ಗಿಫ್ಟ್ ನೀಡಿ ಪ್ರೋತ್ಸಾಹಿಸಿದ್ದಾರೆ. ಇಂದು ಚಾಮರಾಜನಗರದಲ್ಲಿ ನಡೆದಂತ ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ತೆಗೆದಿದ್ದಂತ ವಿದ್ಯಾರ್ಥಿನಿ ಜೈನಾಬ್ ಬೇಗಂ ಅವರಿಗೆ ವೈಯಕ್ತಿಕವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ದ್ವಿಚಕ್ರ ವಾಹನ ಹಾಗೂ … Continue reading ಸಂಸ್ಕೃತದಲ್ಲಿ 125ಕ್ಕೆ 125 ಅಂಕ ತೆಗೆದ ‘ಮುಸ್ಲೀಂ ವಿದ್ಯಾರ್ಥಿನಿ’ಗೆ ಬೈಕ್ ಗಿಫ್ಟ್ ಕೊಟ್ಟ ‘ಸಚಿವ ಜಮೀರ್ ಅಹ್ಮದ್’