ರಾಜ್ಯಾದ್ಯಂತ ಕೈಗಾರಿಕಾ ಸ್ಥಾಪನೆಗೆ ಬಳಸದೇ ಇರುವ ಕೆಐಎಡಿಬಿ ನಿವೇಶನಗಳ ಸರ್ವೇ – ಸಚಿವ ಜಗದೀಶ ಶೆಟ್ಟರ್‌

ಮಂಡ್ಯ : ರಾಜ್ಯಾದ್ಯಂತ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಕೈಗಾರಿಕೆಗಳ ಸ್ಥಾಪನೆಗೆ ನಿವೇಶನಗಳ ಮಂಜೂರು ಮಾಡಿಸಿಕೊಂಡು, ಇದುವರೆಗೂ ಕೈಗಾರಿಕೆಗಳನ್ನು ಸ್ಥಾಪನೆ ಮಾಡದೆ ಇರುವವರ ಬಗ್ಗೆ ಸರ್ವೇ ನಡೆಸಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ ಶೆಟ್ಟರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮದ್ದೂರಿನ ಗೆಜ್ಜಲಗೆರೆಯಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಭೇಟಿ ನೀಡಿದ ಕೈಗಾರಿಕೆ ಸಚಿವರಾದ ಜಗದೀಶ್ ಶೆಟ್ಟರ್ ಅವರು ಇಂದು ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಶಾಯಿ ಗಾರ್ಮೆಂಟ್ಸ್ … Continue reading ರಾಜ್ಯಾದ್ಯಂತ ಕೈಗಾರಿಕಾ ಸ್ಥಾಪನೆಗೆ ಬಳಸದೇ ಇರುವ ಕೆಐಎಡಿಬಿ ನಿವೇಶನಗಳ ಸರ್ವೇ – ಸಚಿವ ಜಗದೀಶ ಶೆಟ್ಟರ್‌