ಮಲೆನಾಡಿನ ಬಿಕ್ಕಟ್ಟಿಗೆ ಸಚಿವ ಈಶ್ವರ್ ಖಂಡ್ರೆ ಪರಿಸರ ಮೂಲಭೂತವಾದಿ ವರ್ತನೆಯೇ ಕಾರಣ: ಜಿ.ಟಿ ಸತ್ಯನಾರಾಯಣ ಕಿಡಿ
ಶಿವಮೊಗ್ಗ: ರಾಜ್ಯ ಸರ್ಕಾರದ ಅರಣ್ಯ ಮಂತ್ರಿಗಳಾದ ಈಶ್ವರ ಖಂಡ್ರೆ ಯವರು ಪರಿಸರ ಮೂಲಭೂತವಾದಿ ತರ ವರ್ತನೆ ತೋರುತ್ತಾ ಇರುವುದೇ ಈ ಹೊತ್ತಿನ ಮಲೆನಾಡಿನ ಹಲವು ಬಿಕ್ಕಟ್ಟಿಗೆ ಕಾರಣ ಅನ್ನಿಸುತ್ತಿದೆ ಎಂಬುದಾಗಿ ಕಾಂಗ್ರೆಸ್ ಮುಖಂಡ, ಸಾಗರದ ಕೆಡಿಪಿ ಸದಸ್ಯ ಜಿ.ಟಿ ಸತ್ಯನಾರಾಯಣ ಆಕ್ರೋಶವನ್ನು ಹೊರ ಹಾಕಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವಂತ ಅವರು, ಮಲೆನಾಡಿನ ಮುಳುಗಡೆ ರೈತರು ಈ ಪೋಸ್ಟ್ ಜತೆ ಇರುವ ರಾಜ್ಯದ ಕಾಡಿನ ಮಂತ್ರಿಗಳ ಈ ಟಿಪ್ಪಣಿ ಸರಿ ಮಾಡಿ ಓದಿಕೊಳ್ಳಿ. ರಾಜ್ಯ ಸರ್ಕಾರದ … Continue reading ಮಲೆನಾಡಿನ ಬಿಕ್ಕಟ್ಟಿಗೆ ಸಚಿವ ಈಶ್ವರ್ ಖಂಡ್ರೆ ಪರಿಸರ ಮೂಲಭೂತವಾದಿ ವರ್ತನೆಯೇ ಕಾರಣ: ಜಿ.ಟಿ ಸತ್ಯನಾರಾಯಣ ಕಿಡಿ
Copy and paste this URL into your WordPress site to embed
Copy and paste this code into your site to embed