ತುಮಕೂರಲ್ಲಿ ಬೋನಿಗೆ ಬಿದ್ದ ‘ಚಿರತೆ’ ಸಾವಿನ ಬಗ್ಗೆ ತನಿಖೆಗೆ ‘ಸಚಿವ ಈಶ್ವರ್ ಖಂಡ್ರೆ’ ಆದೇಶ

ಬೆಂಗಳೂರು: ತುಮಕೂರಲ್ಲಿ ಬೋನಿಗೆ ಬಿದ್ದಿದ್ದಂತ ಚಿರತೆಯೊಂದು ಆ ಬಳಿಕ ತೋಟದಲ್ಲಿ ಸಂಭವಿಸಿದಂತ ಅಗ್ನಿ ಅನಾಹುತದಲ್ಲಿ ಸಾವನ್ನಪ್ಪಿತ್ತು. ಈ ಪ್ರಕರಣದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತನಿಖೆಗೆ ಆದೇಶಿಸಿದ್ದಾರೆ. ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ತುಮಕೂರು ಜಿಲ್ಲೆ ತಿಪಟೂರು ವಲಯದ ಚೌಡ್ಲಾಪುರ ಗಸ್ತು ಮಧ್ಯೆಹಳ್ಳ ಗ್ರಾಮದ ತೋಟದಲ್ಲಿ ಬೋನಿಗೆ ಬಿದ್ದ ಚಿರತೆ, ನಂತರ ತೋಟದಲ್ಲಿ ಸಂಭವಿಸಿದ ಅಗ್ನಿ ಅನಾಹುತದ ವೇಳೆ ಹೊಗೆಯಿಂದ ಉಸಿರುಕಟ್ಟಿ … Continue reading ತುಮಕೂರಲ್ಲಿ ಬೋನಿಗೆ ಬಿದ್ದ ‘ಚಿರತೆ’ ಸಾವಿನ ಬಗ್ಗೆ ತನಿಖೆಗೆ ‘ಸಚಿವ ಈಶ್ವರ್ ಖಂಡ್ರೆ’ ಆದೇಶ