ನಾನು ಯಡಿಯೂರಪ್ಪ ವಿರುದ್ಧ ದೂರು ನೀಡಿಲ್ಲ, ನಮ್ಮದು ಒಂದೇ ಕುಟುಂದ – ಸಚಿವ ಕೆಎಸ್ ಈಶ್ವರಪ್ಪ

ಬೆಂಗಳೂರು : ನಾನು ಸಿಎಂ ಯಡಿಯೂರಪ್ಪ ಇಂದು, ಮುಂದು ಯಾವತ್ತೂ ದೂರು ನೀಡಿಲ್ಲ. ದೂರು ನೀಡೋದು ಇಲ್ಲ. ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಗವರ್ನರ್ ಬಳಿ ಹೋಗಿದ್ದೆ. ನಮ್ಮದು ಒಂದೇ ಕುಟುಂಬ ಎಂಬುದಾಗಿ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. BIG NEWS : ಸಾಗರದ ‘ಮಹಿಳಾ ಮತ್ತು ಮಕ್ಕಳ’ ಆಸ್ಪತ್ರೆಯಲ್ಲಿ ‘ಬೃಹತ್ ಲಂಚಾವತಾರ’ : ಹೆರಿಗೆಗೆ ಸಾವಿರಾರೂ ರೂ ಲಂಚ.? ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಜೀವನದಲ್ಲಿ ನಾನು ಸ್ಪೋಟ … Continue reading ನಾನು ಯಡಿಯೂರಪ್ಪ ವಿರುದ್ಧ ದೂರು ನೀಡಿಲ್ಲ, ನಮ್ಮದು ಒಂದೇ ಕುಟುಂದ – ಸಚಿವ ಕೆಎಸ್ ಈಶ್ವರಪ್ಪ