BIGG NEWS: ರಾಜ್ಯದಲ್ಲಿ ‘ಲಾಕ್ಡೌನ್’ ಇಲ್ಲವೇ ಇಲ್ಲ : ಆರೋಗ್ಯ ಸಚಿವ ಆರ್.ಸುಧಾಕರ್ | Karnataka Lockdown
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವಂತ ಕೊರೋನಾ ಕೇಸ್ ಗಳಿಂದಾಗಿ ( Coronavirus Case ) ಮತ್ತೆ ಲಾಕ್ ಡೌನ್ ಆಗಲಿದೆ ಎನ್ನಲಾಗುತ್ತಿತ್ತು. ಆದ್ರೇ ಜನರು ಕೊರೋನಾ ಮಾರ್ಗಸೂಚಿ ( Covid-19 Guideline ) ಕ್ರಮಗಳನ್ನು ಅನುಸರಿಸಿ. ಮಾಸ್ಕ್, ಸಾಮಾಜಿಕ ಅಂತರದಂತ ನಿಯಮ ಪಾಲಿಸಿ. ಸದ್ಯದ ಈಗಿನ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವಂತ ಕೋವಿಡ್ ಸೋಂಕಿತರ ಪ್ರಮಾಣ ಗಮನಿಸಿದ್ರೇ.. ಲಾಕ್ ಡೌನ್ ( Lockdown ) ಮಾಡಿ ಕೊರೋನಾ ನಿಯಂತ್ರಣ ಮಾಡೋ ಪ್ರಮೇಯವಿಲ್ಲ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಲಾಕ್ … Continue reading BIGG NEWS: ರಾಜ್ಯದಲ್ಲಿ ‘ಲಾಕ್ಡೌನ್’ ಇಲ್ಲವೇ ಇಲ್ಲ : ಆರೋಗ್ಯ ಸಚಿವ ಆರ್.ಸುಧಾಕರ್ | Karnataka Lockdown
Copy and paste this URL into your WordPress site to embed
Copy and paste this code into your site to embed