‘ಆಂಬುಲೆನ್ಸ್ ಚಾಲಕ’ನನ್ನು ಸನ್ಮಾನಿಸಿ ಗೌರವಿಸಿದ ‘ಸಚಿವ ದಿನೇಶ್ ಗುಂಡೂರಾವ್’: ಯಾಕೆ ಗೊತ್ತೆ?

ಮಡಿಕೇರಿ: ಜಿಲ್ಲೆಯ ಆಂಬುಲೆನ್ಸ್ ಚಾಲಕನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸನ್ಮಾನಿಸಿ ಗೌರವಿಸಿದ್ದಾರೆ. ಅದು ಯಾಕೆ ಅಂತ ಮುಂದೆ ಓದಿ. ಇಂದು ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ರೋಗಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅಂಬ್ಯುಲೆನ್ಸ ಚಾಲಕ ಕಿಶೋರ್ ಪೂಜಾರಿ ಅವರು ಇತ್ತಿಚೆಗೆ ಗರ್ಭಿಣಿ ಮಹಿಳೆಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ. ಮಡಿಕೇರಿಯಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಗರ್ಭೀಣಿ ಮಹಿಳೆಯೊರ್ವರನ್ನ ಕರೆತರುವಾಗ ಅಂಬ್ಯುಲೆನ್ಸ್ ನ ಚಕ್ರದಲ್ಲಿ ಸಮಸ್ಯೆ ಎದುರಾದರೂ, … Continue reading ‘ಆಂಬುಲೆನ್ಸ್ ಚಾಲಕ’ನನ್ನು ಸನ್ಮಾನಿಸಿ ಗೌರವಿಸಿದ ‘ಸಚಿವ ದಿನೇಶ್ ಗುಂಡೂರಾವ್’: ಯಾಕೆ ಗೊತ್ತೆ?