‘ಡೆಂಘಿ ಜ್ವರ’ದಿಂದ ಸಾವುಗಳು ಆಗದಂತೆ ಮುನ್ನೆಚ್ವರಿಕೆ ವಹಿಸಿ: ಅಧಿಕಾರಿಗಳಿಗೆ ‘ಸಚಿವ ದಿನೇಶ್ ಗುಂಡೂರಾವ್’ ಖಡಕ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಡೆಂಘಿ ನಿಯಂತ್ರಣ ಕುರಿತಂತೆ ಬೆಂಗಳೂರಿನಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿದರು. ಡೆಂಘಿ ಜ್ವರ ವಿಚಾರದಲ್ಲಿ ಹೆಚ್ಚು ಮುಂಜಾಗೃತೆ ವಹಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.‌ ಸಿಎಂ ಸಭೆಗು ಮುನ್ನ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಟೆಸ್ಟಿಂಗ್ ಕಡಿಮೆ ಮಾಡುವುದು ಬೇಡ. ಟೆಸ್ಟಿಂಗ್ ಹೆಚ್ಚು ಮಾಡಿ ಸಾಧ್ಯವಾದಷ್ಟು ಡೆಂಘಿ ಪ್ರಕರಣಗಳನ್ನ ಆರಂಭಿಕ‌ ಹಂತದಲ್ಲಿಯೇ ಪತ್ತೆಹಚ್ಚುವ … Continue reading ‘ಡೆಂಘಿ ಜ್ವರ’ದಿಂದ ಸಾವುಗಳು ಆಗದಂತೆ ಮುನ್ನೆಚ್ವರಿಕೆ ವಹಿಸಿ: ಅಧಿಕಾರಿಗಳಿಗೆ ‘ಸಚಿವ ದಿನೇಶ್ ಗುಂಡೂರಾವ್’ ಖಡಕ್ ಸೂಚನೆ