ರಾಜ್ಯಾಧ್ಯಂತ ‘ಕಲರ್‌ ಕಾಟನ್‌ ಕ್ಯಾಂಡಿ’ ನಿಷೇಧ- ‘ಸಚಿವ ದಿನೇಶ್ ಗುಂಡೂರಾವ್’ ಘೋಷಣೆ

ಬೆಂಗಳೂರು:ರಾಜ್ಯಾಧ್ಯಂತ  ಕಾಟನ್‌ ಕ್ಯಾಂಡಿ’ ನಿಷೇಧ ಮಾಡಲಾಗಿದೆ ಅಂತ ಆರೋಗ್ಯ ಸಚಿವ ದಿನೇಶ್‌ ಗುಂಡುರಾವ್‌ ಅವರು ಹೇಳಿದರು. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಅವರು ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ವಿವಿಧ ಕಡೆಗಳಲ್ಲಿ ಎರಡು ಪದಾರ್ಥಗಳಲ್ಲಿ ನ ಸ್ಯಾಂಪಲ್‌ಗಳನ್ನು ಸಂಗ್ರಹಿಸ ಮಾಡಲಾಯಿತು. ಗೋಬಿ ಮಂಚೂರಿಯ 121 ಮಾದರಿಯನ್ನು ಸಂಗ್ರಹ ಮಾಡಲಾಯಿತು. ಇದಲ್ಲದೇ ಇದರಲ್ಲಿ ಎರಡು ವಿಶಕಾರಿ ಅಂಶಗಳು ಪತ್ತೆಯಾಗಿದ್ದು, ಇದರಿಂದ ಇದರ ಸೇವನೆ ಮಾಡುವುದು ಯೋಗ್ಯವಲ್ಲ ಅಂತ ಹೇಳಿದರು. ಇದನ್ನು ದಿನ … Continue reading ರಾಜ್ಯಾಧ್ಯಂತ ‘ಕಲರ್‌ ಕಾಟನ್‌ ಕ್ಯಾಂಡಿ’ ನಿಷೇಧ- ‘ಸಚಿವ ದಿನೇಶ್ ಗುಂಡೂರಾವ್’ ಘೋಷಣೆ