ನಿಮ್ಮ ಮಸೀದಿಯಲ್ಲೇ ನಿಮಗೆ ಪ್ರವೇಶವಿಲ್ಲ, ಆ ಹಕ್ಕಿಗಾಗಿ ಹೋರಾಡಿ, ಶಾಲಾ ಕಾಲೇಜು ಆವರಣದಲ್ಲಿ ಅಲ್ಲ – ಸಚಿವ ಬಿ.ಸಿ.ನಾಗೇಶ್

ಮೈಸೂರು: ರಾಜ್ಯ ಸರ್ಕಾರದಿಂದ ಶಾಲಾ-ಕಾಲೇಜುಗಳಲ್ಲಿ ( School and College ) ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶಿಸಲಾಗಿದೆ. ಹಿಜಾಬ್ ಧರಿಸಿ ( Hijab Row ) ಬಂದ್ರೂ, ಕೇಸರಿ ಶಾಲು, ಹಸಿರು ಶಾಲು, ನೀಲಿ ಶಾಲು ಧರಿಸಿ ಬಂದ್ರೂ ತರಗತಿ ಇಲ್ಲ. ನಿಮ್ಮ ಮಸೀದಿಯಲ್ಲಿ ನಿಮಗೆ ಪ್ರವೇಶವಿಲ್ಲ. ಅಲ್ಲಿ ನಿಮ್ಮ ಹಕ್ಕಿಗಾಗಿ ಧ್ವನಿ ಎತ್ತಿ. ಅದನ್ನು ಬಿಟ್ಟು ಶಿಕ್ಷಣ ವ್ಯವಸ್ಥೆಯಲ್ಲಿ ಹೋರಾಟ ಮಾಡಬೇಡಿ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ( Minister B C … Continue reading ನಿಮ್ಮ ಮಸೀದಿಯಲ್ಲೇ ನಿಮಗೆ ಪ್ರವೇಶವಿಲ್ಲ, ಆ ಹಕ್ಕಿಗಾಗಿ ಹೋರಾಡಿ, ಶಾಲಾ ಕಾಲೇಜು ಆವರಣದಲ್ಲಿ ಅಲ್ಲ – ಸಚಿವ ಬಿ.ಸಿ.ನಾಗೇಶ್