ಮೈಸೂರು: ರಾಜ್ಯದಲ್ಲಿ, ದೇಶದಲ್ಲಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ( School Uniform ) ಧರಿಸಿಯೇ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿರೋದು. ಇದು ಇಂದಿನ ಪದ್ದತಿ ಅಲ್ಲ. ಈ ಹಿಂದಿನಿಂದಲೂ ನಡೆದುಕೊಂಡು ಬರ್ತಾ ಇದೆ. ಈಗ ರಾಜಕೀಯ ಪಿತೂರಿಗೆ ಹಿಜಾಬ್ ವಿವಾದವಾಗಿ ಎದ್ದಿದೆ. ವಿವಾದದ ಹಿಂದೆ ರಾಜಕೀಯ ಪ್ರಚೋದನೆಯ ಪಿತೂರಿ ಇದೆ. ವಿದ್ಯಾರ್ಥಿಗಳು ಹಿಜಾಬ್ ( Hijab Row ), ಕೇಸರಿ ಶಾಲು ಧರಿಸಿ ಬಂದ್ರೆ ತರಗತಿ ಇಲ್ಲ. ಸಮವಸ್ತ್ರ ಧರಿಸಿ ಬರುವಂತೆ ಶಿಕ್ಷಣ ಸಚಿವರು ತಿಳಿಸಿದ್ದಾರೆ. ದಯವಿಟ್ಟು ವಿದ್ಯಾರ್ಥಿಗಳು … Continue reading Hijab Row: ರಾಜಕೀಯ ಪ್ರಚೋದನೆಯಿಂದ ಹಿಜಾಬ್ ವಿವಾದ ಎದ್ದಿದೆ: ಕೇಸರಿ ಶಾಲು, ಹಿಜಾಬ್ ಧರಿಸಿ ಬಂದ್ರೆ ತರಗತಿ ಇಲ್ಲ – ಸಚಿವ ಬಿ.ಸಿ.ನಾಗೇಶ್
Copy and paste this URL into your WordPress site to embed
Copy and paste this code into your site to embed