ಸಚಿವ ಅಶ್ವತ್ಥನಾರಾಯಣ ಚೆಕ್, ಲೆಟರ್ ಹೆಡ್ ಚಿಲುಮೆ ಕಚೇರಿಯಲ್ಲಿ ಸಿಕ್ಕಿದ್ದು ಹೇಗೆ? – ಡಿ.ಕೆ ಶಿವಕುಮಾರ್ ಪ್ರಶ್ನೆ

ಬೆಂಗಳೂರು: ಸಚಿವ ಅಶ್ವತ್ಥ ನಾರಾಯಣ ( Minister Ashwanthanaraya ) ಅವರ ದೂರವಾಣಿ ಸಂಖ್ಯೆ, ಅವರ ಚೆಕ್, ಲೆಟರ್ ಹೆಡ್, ಲೆಟರ್ ಪ್ಯಾಡ್, ಸೀಲ್ ಗಳು, ನೋಟು ಎಣಿಕೆ ಯಂತ್ರ ಎಲ್ಲವೂ ಚಿಲುಮೆ ಸಂಸ್ಥೆಯ ಕಚೇರಿಯಲ್ಲಿ ಯಾಕೆ ಸಿಕ್ಕಿವೆ? ಏನಿದರ ಅಸಲಿಯತ್ತು? ಚಿಲುಮೆ, ಹೊಂಬಾಳೆ ಎರಡೂ ಸಂಸ್ಥೆಯಲ್ಲಿ ಒಂದೇ ಟೀಂ ಕೆಲಸ ಮಾಡಿದೆ. ಫ್ರೀ ಆಗಿ ಕೆಲಸ ಮಾಡ್ತೀವಿ ಅಂತ ಹೇಳಿದ್ದವರ ಕಚೇರಿಯಲ್ಲಿ ನೋಟು ಎಣಿಸುವ ಯಂತ್ರ ಯಾಕೆ ಬಂತು. ಸಿನಿಮಾದಲ್ಲಿ ಬಂದ ದುಡ್ಡನ್ನು ಇಲ್ಲಿ ಏಣಿಸ್ತಿದ್ರಾ? ಬ್ಲಾಕ್ … Continue reading ಸಚಿವ ಅಶ್ವತ್ಥನಾರಾಯಣ ಚೆಕ್, ಲೆಟರ್ ಹೆಡ್ ಚಿಲುಮೆ ಕಚೇರಿಯಲ್ಲಿ ಸಿಕ್ಕಿದ್ದು ಹೇಗೆ? – ಡಿ.ಕೆ ಶಿವಕುಮಾರ್ ಪ್ರಶ್ನೆ