ಮಿನಿ ವಿಧಾನಸೌಧಗಳನ್ನು ‘ಪ್ರಜಾಸೌಧವಾಗಿ’ ಹೆಸರು ಬದಲಾವಣೆ ಮಾಡಲಾಗುತ್ತೆ : ಡಿಸಿಎಂ ಡಿಕೆ ಶಿವಕುಮಾರ್

ಕಲಬುರ್ಗಿ : ಮಿನಿ ವಿಧಾನಸೌಧಗಳನ್ನು ಇನ್ನು ಮುಂದೆ ಪ್ರಜಾಸೌಧಗಳು ಎಂದು ಹೆಸರು ಬದಲಾವಣೆ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು. ಇಂದು ಕಲಬುರ್ಗಿಯಲ್ಲಿ ಮಿನಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತುಂಗಭದ್ರ ಡ್ಯಾಮ್ ನ ಕ್ರಸ್ಟ್ ಗೇಟ್ ಅಳವಡಿಸಿ ನೀರು ಉಳಿಸಿದ್ದೇವೆ. ಕೇವಲ ಐದು ದಿನಗಳಲ್ಲಿ ಕ್ರಸ್ಟ್ ಗೇಟ್ ಅಳವಡಿಸಿ ನೀರು ಸಂಗ್ರಹಣೆ ಮಾಡಲಾಗಿದೆ.ಕೊಚ್ಚಿ ಹೋಗಿದ್ದ ಕ್ರೆಸ್ಟ್ ಗೇಟ್ ದುರಸ್ತಿಗಾಗಿ 108 ಜನ ದುಡಿದಿದ್ದಾರೆ.ಗಂಗಾ ಪೂಜೆ ಜೊತೆಗೆ 108 ಜನರಿಗೂ ಸನ್ಮಾನ … Continue reading ಮಿನಿ ವಿಧಾನಸೌಧಗಳನ್ನು ‘ಪ್ರಜಾಸೌಧವಾಗಿ’ ಹೆಸರು ಬದಲಾವಣೆ ಮಾಡಲಾಗುತ್ತೆ : ಡಿಸಿಎಂ ಡಿಕೆ ಶಿವಕುಮಾರ್