BIGG NEWS: ನನ್ನದು& ಸುಧಾಕರ್‌ರದ್ದು ತಂದೆ-ಮಗನ ಸಂಬಂಧ; ಡಾ. ಪರಮೇಶ್ವರ್

ತುಮಕೂರು: ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವನಾಗಲು ಮಾಜಿ ಡಿಸಿಎಂ ಡಾ. ಪರಮೇಶ್ವರ್ ಅವರು ಕಾರಣ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. BIGG NEWS: ವಾಹನ ಸವಾರರೇ ಎಚ್ಚರ..! ನ್ಯೂ ಇಯರ್‌ಗೆ ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್, ಜೇಬಿಗೆ ಕತ್ತರಿ ಗ್ಯಾರಂಟಿ..!   ನಗರದಲ್ಲಿ ಮಾತನಾಡಿದ ಅವರು, ನನ್ನದು ಮತ್ತು ಸುಧಾಕರ್​ರದ್ದು ತಂದೆ-ಮಗನ ಸಂಬಂಧ ಎಂದು ಡಾ. ಪರಮೇಶ್ವರ್ ಹೇಳಿದ್ದಾರೆ. ಜಿಲ್ಲೆಯ ಕೊರಟಗೆರೆ ಕ್ಷೇತ್ರ ವ್ಯಾಪ್ತಿಯ ದೊಡ್ಡಸೆಗ್ಗರೆ ಗ್ರಾಮ ಅವರು … Continue reading BIGG NEWS: ನನ್ನದು& ಸುಧಾಕರ್‌ರದ್ದು ತಂದೆ-ಮಗನ ಸಂಬಂಧ; ಡಾ. ಪರಮೇಶ್ವರ್