BREAKING NEWS : ಹಾಲು, ಮೊಸರಿನ ದರ ಹೆಚ್ಚಳಕ್ಕೆ ನಿರ್ಧಾರ : ‘KMF’ ನಿಂದ ಇಂದು ಮಹತ್ವದ ಸಭೆ
ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ನಂದಿನ ಹಾಲಿನ ದರವನ್ನು 3 ರೂ. ಬದಲಾಗಿ 2 ರೂ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಲು, ಮೊಸರಿನ ಹೆಚ್ಚಳ ಸಂಬಂಧ ಇಂದು ಕೆಎಂಎಫ್ ಮಹತ್ವದ ಸಭೆ ನಡೆಸಲಿದೆ. ಇಂದು ಮಧ್ಯಾಹ್ನ 3:30 ಕ್ಕೆ ಬೆಂಗಳೂರಿನ ಕೆಎಂಎಫ್ ಕಚೇರಿಯಲ್ಲಿ ಹಾಲು ಒಕ್ಕೂಟಗಳ ಜೊತೆ ಕೆಎಂಎಫ್ ಸಭೆ ನಡೆಸಲಿದೆ ಎಂದು ತಿಳಿದು ಬಂದಿದೆ. ನಂದಿನ ಹಾಲಿನ ದರವನ್ನು 3 ರೂ. ಬದಲಾಗಿ 2 ರೂ.ಗೆ ಹೆಚ್ಚಳ ಮಾಡುವ … Continue reading BREAKING NEWS : ಹಾಲು, ಮೊಸರಿನ ದರ ಹೆಚ್ಚಳಕ್ಕೆ ನಿರ್ಧಾರ : ‘KMF’ ನಿಂದ ಇಂದು ಮಹತ್ವದ ಸಭೆ
Copy and paste this URL into your WordPress site to embed
Copy and paste this code into your site to embed