ಒಮ್ಮೆ ಚಾರ್ಜ್ ಮಾಡಿದ್ರೆ 142 ಕಿ.ಮೀ ಮೈಲೇಜ್.. ಬೆಲೆ ಕೇವಲ 45,000 ರೂಪಾಯಿ, ದಾಖಲೆ ಮಾರಾಟ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀರೋ ಮೋಟೋಕಾರ್ಪ್ ಜುಲೈ 2025ರಲ್ಲಿ ಒಂದು ತಿಂಗಳಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನ ದಾಖಲಿಸಿದೆ. ಸರ್ಕಾರಿ ವಾಹನ ವೆಬ್‌ಸೈಟ್‌’ನ ಮಾಹಿತಿಯ ಪ್ರಕಾರ, ಕಂಪನಿಯು 10,489 ವಿಡಾ ಸ್ಕೂಟರ್‌’ಗಳನ್ನು ಮಾರಾಟ ಮಾಡಿದೆ. 2022ರಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಕೂಟರ್ ಮಾರುಕಟ್ಟೆಯನ್ನ ಪ್ರವೇಶಿಸಿದ ನಂತರ ಇದು ಮೊದಲ ಬಾರಿಗೆ 10,000 ಯುನಿಟ್‌ಗಳ ಮಾಸಿಕ ಮಾರಾಟದ ಅಂಕಿಅಂಶವನ್ನ ದಾಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.107ರಷ್ಟು … Continue reading ಒಮ್ಮೆ ಚಾರ್ಜ್ ಮಾಡಿದ್ರೆ 142 ಕಿ.ಮೀ ಮೈಲೇಜ್.. ಬೆಲೆ ಕೇವಲ 45,000 ರೂಪಾಯಿ, ದಾಖಲೆ ಮಾರಾಟ