BREAKING NEWS : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: ಪಾಕ್ ಭಯೋತ್ಪಾದಕ ಸಂಘಟನೆ ʻTRFʼ ನಿಷೇಧ

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ನ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅನ್ನು ಗೃಹ ಸಚಿವಾಲಯ ಗುರುವಾರ ನಿಷೇಧಿಸಿದೆ. ಕಳೆದ ಕೆಲವು ವರ್ಷಗಳಿಂದ ಕಾಶ್ಮೀರಿ ಪಂಡಿತರು ಮತ್ತು ವಲಸೆ ಕಾರ್ಮಿಕರ ಮೇಲೆ ಹಾಗೂ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲಿನ ಹೆಚ್ಚಿನ ದಾಳಿಗಳ ಹಿಂದೆ TRF ಇತ್ತು. ಟಿಆರ್‌ಎಫ್ ಕಮಾಂಡರ್ ಸಜ್ಜದ್ ಗುಲ್ ಅವರನ್ನು ಭಾರತ ಸರ್ಕಾರ ಈಗಾಗಲೇ ಭಯೋತ್ಪಾದಕ ಎಂದು ಘೋಷಿಸಿದೆ. ಗುರುವಾರ … Continue reading BREAKING NEWS : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: ಪಾಕ್ ಭಯೋತ್ಪಾದಕ ಸಂಘಟನೆ ʻTRFʼ ನಿಷೇಧ