ಭಾರತ, ಪಾಕ್, ನೇಪಾಳ ವಲಸಿಗರ ಸಾಗಿಸುತ್ತಿದ್ದ ‘ಟ್ರಕ್’ ಮೇಲೆ ‘ಮೆಕ್ಸಿಕನ್ ಸೈನಿಕ’ರಿಂದ ಗುಂಡಿನ ದಾಳಿ ; 6 ಮಂದಿ ಸಾವು

ಗ್ವಾಟೆಮಾಲಾ : ಭಾರತ, ಪಾಕಿಸ್ತಾನ, ನೇಪಾಳ ಮತ್ತು ಇತರ ಹಲವಾರು ದೇಶಗಳಿಂದ ವಲಸಿಗರನ್ನು ಸಾಗಿಸುತ್ತಿದ್ದ ಟ್ರಕ್ ಮೇಲೆ ಗ್ವಾಟೆಮಾಲಾ ಗಡಿಯ ಬಳಿ ಮೆಕ್ಸಿಕನ್ ಸೈನಿಕರು ಗುಂಡು ಹಾರಿಸಿದ ಪರಿಣಾಮವಾಗಿ ಆರು ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಮೆಕ್ಸಿಕೊದ ರಕ್ಷಣಾ ಇಲಾಖೆ ಬುಧವಾರ ವರದಿ ಮಾಡಿದೆ. ಹುಯಿಕ್ಸ್ಟ್ಲಾ ಬಳಿಯ ಚಿಯಾಪಾಸ್ನಲ್ಲಿ ಸೋಮವಾರ ತಡರಾತ್ರಿ ಟ್ರಕ್ ಮತ್ತು ಇತರ ಎರಡು ವಾಹನಗಳು ತಮ್ಮ ಸ್ಥಾನವನ್ನ ಸಮೀಪಿಸುತ್ತಿದ್ದಂತೆ ಗುಂಡಿನ ಸದ್ದು ಕೇಳಿದೆ ಎಂದು ಸೈನಿಕರು ಹೇಳಿದ್ದಾರೆ. ಟ್ರಕ್ ಮೇಲೆ ಇಬ್ಬರು ಸೈನಿಕರು ಗುಂಡು … Continue reading ಭಾರತ, ಪಾಕ್, ನೇಪಾಳ ವಲಸಿಗರ ಸಾಗಿಸುತ್ತಿದ್ದ ‘ಟ್ರಕ್’ ಮೇಲೆ ‘ಮೆಕ್ಸಿಕನ್ ಸೈನಿಕ’ರಿಂದ ಗುಂಡಿನ ದಾಳಿ ; 6 ಮಂದಿ ಸಾವು