ಆ.18ರಂದು ಹಳದಿ ಮಾರ್ಗದಲ್ಲಿ ‘ನಮ್ಮ ಮೆಟ್ರೋ ಸಂಚಾರ’ ಮುಂಜಾನೆ 5ರಿಂದಲೇ ಪ್ರಾರಂಭ | Namma Metro

ಬೆಂಗಳೂರು: ಸ್ವಾತಂತ್ರ್ಯ ದಿನದ ದೀರ್ಘ ವಾರಾಂತ್ಯದ ನಂತರ ಪ್ರಯಾಣಿಕರ ಚಲನವಲನವು ಹೆಚ್ಚಿನ ಪ್ರಮಾಣದಲ್ಲಿ ಇರುವ ನಿರೀಕ್ಷೆಯಿದ್ದು, ನಮ್ಮ ಮೆಟ್ರೋ  ಹಳದಿ ಮಾರ್ಗದ ಸೇವೆಗಳನ್ನು ದಿನಾಂಕ 18ನೇ 2025ರ ಸೋಮವಾರ ಬೆಳಿಗ್ಗೆ 5:00 ಗಂಟೆಗೆ ಆರಂಭವಾಗಲಿದೆ. ಮೊದಲ ಮೆಟ್ರೋ ರೈಲು ಸೇವೆ ಆರ್.ವಿ ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್  ಬೊಮ್ಮಸಂದ್ರ ನಿಲ್ದಾಣಗಳಿಂದ ಹೊರಡಲಿವೆ. ಈ ವಿಶೇಷ ವ್ಯವಸ್ಥೆ ಕೇವಲ 18ನೇ ಆಗಸ್ಟ್ 2025ರ ಸೋಮವಾರಕ್ಕೆ ಮಾತ್ರ ಅನ್ವಯವಾಗುತ್ತದೆ. ಮುಂದಿನ ದಿನವಾದ ಮಂಗಳವಾರದಿಂದ (ಆಗಸ್ಟ್ 19) ಮೆಟ್ರೋ ಸೇವೆಗಳು ಎಂದಿನಂತೆ ಬೆಳಿಗ್ಗೆ … Continue reading ಆ.18ರಂದು ಹಳದಿ ಮಾರ್ಗದಲ್ಲಿ ‘ನಮ್ಮ ಮೆಟ್ರೋ ಸಂಚಾರ’ ಮುಂಜಾನೆ 5ರಿಂದಲೇ ಪ್ರಾರಂಭ | Namma Metro