ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ಪ್ರತಿ ಸೋಮವಾರ ಬೆಳಿಗ್ಗೆ 4.15ರಿಂದ ‘ಮೆಟ್ರೋ ರೈಲು ಸಂಚಾರ’ ಆರಂಭ | Namma Metro Train

ಬೆಂಗಳೂರು: ನಮ್ಮ ಮೆಟ್ರೋ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಇನ್ಮುಂದೆ ಪ್ರತಿ ಸೋಮವಾರದಂದು ಮೆಟ್ರೋ ಸೇವೆ ಬೆಳಿಗ್ಗೆ 4.15ರಿಂದ ಆರಂಭಗೊಳ್ಳಲಿದೆ. ಮತ್ತೆಲ್ಲಾ ದಿನಗಳಂದು ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೌದು. ಈ ಬಗ್ಗೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು, ಮೆಟ್ರೋ ರೈಲು ಸೇವೆಯು ಪ್ರತಿ ಸೋಮವಾರ ಬೆಳಗ್ಗೆ 4.15 ರಿಂದಲೇ ಆರಂಭವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದಲೇ ಜಾರಿಗೆ ಬರುವಂತೆ ಸೋಮವಾರದಂದು ಮಾತ್ರ ಮುಂಜಾನೆ 5 ಗಂಟೆಯ ಬದಲಾಗಿ ಬೆಳಗ್ಗೆ 4.15ರಿಂದಲೇ ಮೆಟ್ರೋ ರೈಲು ಸಂಚರಿಸಲಿದೆ. … Continue reading ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ಪ್ರತಿ ಸೋಮವಾರ ಬೆಳಿಗ್ಗೆ 4.15ರಿಂದ ‘ಮೆಟ್ರೋ ರೈಲು ಸಂಚಾರ’ ಆರಂಭ | Namma Metro Train