BMRCL: ಮೆಟ್ರೊ ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ನಿಲ್ದಾಣದ ಲಿಫ್ಟ್ ಬಳಸಲು ಟೋಕನ್….!

ಬೆಂಗಳೂರು: ನಗರದ ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುತ್ತಾರೆ. ಬಹುತೇಕ ಪ್ರಯಾಣಿಕರು ಧಾವಂತದಲ್ಲಿಯೇ ಇರುತ್ತಾರೆ. ಕೆಲವರು ಅಂತೂ ಮೆಟ್ರೋ ಇಳಿದ ತಕ್ಷಣ ಮತ್ತು ಮೆಟ್ರೋ ಗೆ ಮೇಲೆ ಹೋಗುವಾಗ ಲಿಫ್ಟ್‌ ಬಳಸುತ್ತಾರೆ. BREAKING NEWS: ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಬಾಗಲಕೋಟೆಯಲ್ಲಿ BJP ಯುವ ಮೋರ್ಚಾ ಸದಸ್ಯರ ರಾಜೀನಾಮೆ; ಸರ್ಕಾರದ ವಿರುದ್ಧ ಕೆಂಡಾಮಂಡಲ   ಆದರೆ ಅದು ಇರೋದು ವಿಶೇಷಚೇತನರು, ಗರ್ಭಿಣಿಯರು, ಹಿರಿಯ ನಾಗರಿಕರಿಗೆ ಅಂತ.ಈ ಕೆಟಗರಿಯ ಪ್ರಯಾಣಿಕರು ಲಿಫ್ಟ್‌ ತಲುಪುವ ವೇಳೆಗೆ ಲಿಫ್ಟ್‌ನಲ್ಲಿ ಜನ … Continue reading BMRCL: ಮೆಟ್ರೊ ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ನಿಲ್ದಾಣದ ಲಿಫ್ಟ್ ಬಳಸಲು ಟೋಕನ್….!