BIGG NEWS: ಸ್ಯಾಂಡಲ್‌ ವುಡ್‌ ನಲ್ಲಿ ಮತ್ತೆ ಮುನ್ನೆಲೆಗೆ ಬಂದ ಮೀಟೂ… ! ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿಬಿಟ್ಟ ನಟಿ ಆಶಿತಾ

ಬೆಂಗಳೂರು: ಸ್ಯಾಂಡಲ್‌ ವುಡ್‌ ನಲ್ಲಿ ಮತ್ತೆ ಸೌಂಡ್‌ ಮಾಡುತ್ತಿದೆ ಮೀಟೂ ಆರೋಪ. ಇದೀಗ ಮತ್ತೊಂದು ನಟಿಯಿಂದ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿಬಿಟ್ಟಿದ್ದಾರೆ. ಹೌದು ಸ್ಯಾಂಡಲ್‌ ವುಡ್‌ ನಟಿ ಆಶಿತಾ ಮೀ..ಟೂ ಆರೋಪ ಕೇಳಿಬಂದಿದೆ. 2000 ಇಸವಿಯಲ್ಲಿ ಟಾಪ್‌ ನಟಿಯಾಗಿದ್ದ ಆಶಿತಾ ಕಾಸ್ಟಿಂಗ್‌ ಕೌಚ್‌ ಬಗ್ಗೆ ಬಾಯಿಬಿಟ್ಟಿದ್ದಾರೆ. BIGG NEWS: ಮತಾಂತರ ನಿಷೇಧ ಬಿಲ್‌ ಪಾಸ್‌ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?   ಒಂದು ಖಾಸಗಿ ಚಾಲನ್‌ ನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ರೋಡ್ ರೋಮಿಯೋ … Continue reading BIGG NEWS: ಸ್ಯಾಂಡಲ್‌ ವುಡ್‌ ನಲ್ಲಿ ಮತ್ತೆ ಮುನ್ನೆಲೆಗೆ ಬಂದ ಮೀಟೂ… ! ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿಬಿಟ್ಟ ನಟಿ ಆಶಿತಾ