Heat wave: ದೇಶದಾದ್ಯಂತ ತೀವ್ರ ಬಿಸಿಗಾಳಿ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ: ಮೇ.26ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ

ನವದೆಹಲಿ: ಭಾರತದ ಪ್ರಮುಖ ಭಾಗಗಳಲ್ಲಿ ಈ ತಿಂಗಳ ಕೊನೆಯವರೆಗೂ ತೀವ್ರ ಬಿಸಿಗಾಳಿ (Severe Heat Wave) ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ಎಚ್ಚರಿಕೆ ನೀಡಿದೆ. ಹವಾಮಾನ ಇಲಾಖೆಯ ಸಲಹೆಯ ಪ್ರಕಾರ, ಮೇ 24 ರಿಂದ 29 ರ ಅವಧಿಯಲ್ಲಿ ವಾಯುವ್ಯ ಭಾರತದಲ್ಲಿ ಮತ್ತು ಮೇ 23 ರಿಂದ 26 ರ ಅವಧಿಯಲ್ಲಿ ಪೂರ್ವ ಪೆನಿನ್ಸುಲರ್ ಭಾರತದಲ್ಲಿ ಬಿಸಿಗಾಳಿಯ ತೀವ್ರ ಪ್ರಭಾವ ಕಂಡುಬರಲಿದೆ. ಇದೇ ಸಮಯದಲ್ಲಿ, ಕೇರಳ, ಲಕ್ಷದ್ವೀಪ, ತಮಿಳುನಾಡು ಹಾಗೂ ಈಶಾನ್ಯ ಭಾರತದ … Continue reading Heat wave: ದೇಶದಾದ್ಯಂತ ತೀವ್ರ ಬಿಸಿಗಾಳಿ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ: ಮೇ.26ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ