ಮಂಗಳೂರಲ್ಲಿ ಮಾವನ ಮೇಲೆ ಸೊಸೆ ಹಲ್ಲೆ ಪ್ರಕರಣ: ಮೆಸ್ಕಾಂ ಸಿಬ್ಬಂದಿ ಉಮಾಶಂಕರಿ ಅರೆಸ್ಟ್

ಮಂಗಳೂರು: ನಗರದಲ್ಲಿನ ಮೆಸ್ಕಾಂ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಂತ ಮಾವನ ಮೇಲೆ ವಾಕಿಂಗ್ ಸ್ಟಿಕ್ ನಿಂದ ಹಲ್ಲೆ ನಡೆಸಿದ್ದರು. ಮಾವನ ಮೇಲೆ ರಕ್ಕಸ ಕೃತ್ಯವನ್ನು ಎಸಗಿದ್ದು ಮನೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯಿಂದ ಬಹಿರಂಗವಾಗಿತ್ತು. ಈ ವೀಡಿಯೋ ವೈರಲ್ ಕೂಡ ಆಗಿತ್ತು. ಈ ಬೆನ್ನಲ್ಲೇ ಮಾವನ ಮೇಲೆ ಹಲ್ಲೆ ನಡೆಸಿದಂತ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರದ ಕುಲಶೇಖರ ಹಾಲಿ ಡೇರಿಯ ಸಮೀಪದಲ್ಲಿದ್ದಂತ ಮನೆಯೊಂದರಲ್ಲಿ 87 ವರ್ಷದ ವೃದ್ಧ ಪದ್ಮನಾಭ ಮೇಲೆ ಸೊಸೆ ಉಮಾಶಂಕರಿ ವಾಕಿಂಗ್ ಸ್ಟಿಕ್ ನಿಂದ ಹಲ್ಲೆ ನಡೆಸಿದ್ದರು. … Continue reading ಮಂಗಳೂರಲ್ಲಿ ಮಾವನ ಮೇಲೆ ಸೊಸೆ ಹಲ್ಲೆ ಪ್ರಕರಣ: ಮೆಸ್ಕಾಂ ಸಿಬ್ಬಂದಿ ಉಮಾಶಂಕರಿ ಅರೆಸ್ಟ್