‘ಮೆಸ್ಕಾಂ ಗ್ರಾಹಕ’ರ ಗಮನಕ್ಕೆ: ಈ ‘ರಜಾ ದಿನ’ಗಳಲ್ಲಿಯೂ ತೆರೆದಿರಲಿದೆ ‘ವಿದ್ಯುತ್ ಬಿಲ್ ಪಾವತಿ’ ಕೌಂಟರ್

ಶಿವಮೊಗ್ಗ: ಮೆಸ್ಕಾಂ ( MESCOM ) ವಿದ್ಯುತ್ ಗ್ರಾಹಕರ ಅನುಕೂಲಕ್ಕಾಗಿ ಸಾರ್ವಜನಿಕ ರಜಾ ದಿನಗಳಲ್ಲಿಯೂ ಬಿಲ್ ಪಾವತಿ ಕೌಂಟರ್ ತೆರೆದಿರಲು ಕ್ರಮವಹಿಸಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಸೊರಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತ್ಯಪ್ರಕಾಶ್ ಮಾಹಿತಿ ನೀಡಿದ್ದು, ಗ್ರಾಹಕರಿಗೆ ಮೆಸ್ಕಾಂ ಬಿಲ್ಲುಗಳನ್ನು ಪಾವತಿಸಲು ಅನುಕೂಲವಾಗುವಂತೆ ಸಾರ್ವತ್ರಿಕ ರಜಾ ದಿನಗಳಲ್ಲಿಯೂ ವಿದ್ಯುತ್ ಬಿಲ್ ಪಾವತಿ ಕೇಂದ್ರಗಳನ್ನು ತೆರೆದಿರಲು ನಿರ್ಧರಿಸಲಾಗಿದೆ ಅಂತ ತಿಳಿಸಿದ್ದಾರೆ. ಸಾರ್ವತ್ರಿಕ ರಜಾ ದಿನಗಳಾದಂತ ದಿನಾಂಕ 13-07-2024ರ ಎರಡನೇ ಶನಿವಾರ, ದಿನಾಂಕ 17-07-2024ರ ಮೋಹರಂ ಕೊನೆಯ … Continue reading ‘ಮೆಸ್ಕಾಂ ಗ್ರಾಹಕ’ರ ಗಮನಕ್ಕೆ: ಈ ‘ರಜಾ ದಿನ’ಗಳಲ್ಲಿಯೂ ತೆರೆದಿರಲಿದೆ ‘ವಿದ್ಯುತ್ ಬಿಲ್ ಪಾವತಿ’ ಕೌಂಟರ್