BREAKING NEWS: ಬೆಳಗಾವಿಯಲ್ಲಿ MES ಪುಂಡಾಟಕ್ಕೆ ಬ್ರೇಕ್‌; ಮೊದಲ ಬಾರಿಗೆ ಮಹಾಮೇಳಾವ್‌ ಗೆ ಪೊಲೀಸರ ತಡೆ

ಬೆಳಗಾವಿ: ಚಳಿಗಾಲದ ಅಧಿವೇಶನ ಆರಂಭದ ದಿನವೇ ಇಂದು ಎಂಇಎಸ್ ಮಹಾಮೇಳ ನಡೆಸಲು ಮಹಾರಾಷ್ಟ್ರ ಏಕೀಕರಣ ಸಮಿತಿ ಮುಂದಾಗಿದೆ. ಬೆಳಗ್ಗೆ 11 ಗಂಟೆಗೆ ವ್ಯಾಕ್ಸಿನ್ ಡಿಪೋಗೆ ಆಗಮಿಸುವಂತೆ ಎಂಇಎಸ್ ಮುಖಂಡರು ಕರೆ ನೀಡಿದ್ದರು. ಆದರೆ ಇದಕ್ಕೆ ಪೊಲೀಸರು ಎಂಇಎಸ್‌ ಮಹಾ ಮೇಳಾವ್‌ ಗೆ ತಡೆ ಹಿಡಿದಿದ್ದಾರೆ. BIGG NEWS: ಬೆಂಗಳೂರಿನಲ್ಲಿ ಡಬಲ್ ಮರ್ಡರ್​ ಪ್ರಕರಣ; ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚನೆ   ಗಡಿ ಕ್ಯಾತೆ ತೆಗೆದಿದ್ದ ಎಂಇಎಸ್‌ ಪುಂಡರಿಗೆ ಪೊಲಿಸರು ಗುನ್ನಾ ಹೊಡೆದಿದ್ದಾರೆ. 2006 ರಿಂದ … Continue reading BREAKING NEWS: ಬೆಳಗಾವಿಯಲ್ಲಿ MES ಪುಂಡಾಟಕ್ಕೆ ಬ್ರೇಕ್‌; ಮೊದಲ ಬಾರಿಗೆ ಮಹಾಮೇಳಾವ್‌ ಗೆ ಪೊಲೀಸರ ತಡೆ