ಟ್ರಾಫಿಕ್‌ ಜಾಮ್‌ ಎಫೆಕ್ಟ್:‌ ತನ್ನ ಕಾರು ಬಿಟ್ಟು ಆಟೋ ರಿಕ್ಷಾ ಏರಿದ ಮರ್ಸಿಡಿಸ್ ಬೆಂಝ್ ಇಂಡಿಯಾ ಸಿಇಒ ʻಮಾರ್ಟಿನ್ ಶ್ವೆಂಕ್ʼ

ಪುಣೆ: ದೇಶದಾದ್ಯಂತ ಹೆಚ್ಚಿನ ನಗರಗಳಲ್ಲಿನ ಸಂಚಾರ ದಟ್ಟಣೆ ಸಾಮಾನ್ಯ. ಟ್ರಾಫಿಕ್‌ ಜಾಮ್‌ನಿಂದ ಜನರು ಬೇಸತ್ತಿದ್ದಾರೆ. ಈ ಎಫೆಕ್ಟ್‌ Mercedes-Benz ಇಂಡಿಯಾ ಸಿಇಒ ಮಾರ್ಟಿನ್ ಶ್ವೆಂಕ್ ಅವರಿಗೂ ಅನುಭವವಾಗಿದೆ. ಹೌದು, ಮಾರ್ಟಿನ್ ಶ್ವೆಂಕ್ ಅವರು ಪುಣೆಯ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ತಮ್ಮ ಮರ್ಸಿಡಿಸ್ ಎಸ್-ಕ್ಲಾಸ್‌ ಅನ್ನು ಬಿಟ್ಟು ತಾವು ಹೋಗಬೇಕಾದ ಸ್ಥಳಕ್ಕೆ ಹೋಗಲು ಆಟೋ ರಿಕ್ಷಾ ಹುಡುಕಿಕೊಂಡು ಕಾಲ್ನಡಿಗೆಯಲ್ಲೇ ಒಂದು ಕಿಮೀ ದೂರ ನಡೆದುಕೊಂಡೇ ಹೋಗಿದ್ದಾರೆ. ಆಟೋ ಸವಾರಿಯ ಫೋಟೋ ತೆಗೆದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ … Continue reading ಟ್ರಾಫಿಕ್‌ ಜಾಮ್‌ ಎಫೆಕ್ಟ್:‌ ತನ್ನ ಕಾರು ಬಿಟ್ಟು ಆಟೋ ರಿಕ್ಷಾ ಏರಿದ ಮರ್ಸಿಡಿಸ್ ಬೆಂಝ್ ಇಂಡಿಯಾ ಸಿಇಒ ʻಮಾರ್ಟಿನ್ ಶ್ವೆಂಕ್ʼ