BIG NEWS : ಗುಂಡು ಹಾರಿಸಲೆತ್ನಿಸುತ್ತಿದ್ದವನ ಗುರಿ ತಪ್ಪಿಸಿ ಪಾಕ್‌ ಮಾಜಿ ಪಿಎಂ ʻಇಮ್ರಾನ್ ಖಾನ್ʼ ಪ್ರಾಣ ಉಳಿಸಿದ ವ್ಯಕ್ತಿ

ಪಾಕಿಸ್ತಾನ: ನಿನ್ನೆ ಪಾಕ್‌ ಮಾಜಿ ಪ್ರಾಧಾನಿ ʻಇಮ್ರಾನ್ ಖಾನ್ʼ ನಡೆಸುತ್ತಿದ್ದ ರ್ಯಾಲಿ ವೇಳೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಇಮ್ರಾನ್ ಸೇರಿ ಹಲವರು ಗಾಯಗೊಂಡಿದ್ದಾರೆ. ರ್ಯಾಲಿ ವೇಳೆ ಗುಂಡಿನ ದಾಳಿ ನಡೆಸಲು ಯತ್ನಿಸುತ್ತಿದ್ದ ದಾಳಿಕೋರನ ಯತ್ನವನ್ನು ವ್ಯಕ್ತಿಯೊಬ್ಬ ವಿಫಲಗೊಳಿಸಿದ್ದಾನೆ. ಆ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ವೈರಲ್‌ ಆಗಿರುವ ಫೋಟೋದಲ್ಲಿ, ದಾಳಿಕೋರನ ಹಿಂಬದಿಯಿಂದ ಬಂದ ವ್ಯಕ್ತಿ ಗನ್‌ ಹಿಡಿದಿದ್ದ ಕೈನ ಗುರಿಯನ್ನು ತಪ್ಪಿಸುವುದನ್ನು ನೋಡಬಹುದು. ಇಮ್ರಾನ್ ಖಾನ್ ಅವರು ಆಡಳಿತಾರೂಢ ಸರ್ಕಾರದ ವಿರುದ್ಧ ರ್ಯಾಲಿಯನ್ನು ಮುನ್ನಡೆಸುತ್ತಿದ್ದಾಗ … Continue reading BIG NEWS : ಗುಂಡು ಹಾರಿಸಲೆತ್ನಿಸುತ್ತಿದ್ದವನ ಗುರಿ ತಪ್ಪಿಸಿ ಪಾಕ್‌ ಮಾಜಿ ಪಿಎಂ ʻಇಮ್ರಾನ್ ಖಾನ್ʼ ಪ್ರಾಣ ಉಳಿಸಿದ ವ್ಯಕ್ತಿ