BIGG NEWS: ವಿಧಾನಸಭೆ ಕಲಾಪದಲ್ಲಿ ಸದಸ್ಯರು, ಸಚಿವರು ಗೈರು; ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ

ಬೆಂಗಳೂರು: ವಿಧಾನಸಭೆಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್‌ ಆರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಪರವಾಗಿ ಬೇರೆ ಸಚಿವರು ಸದನದಲ್ಲಿ ಉತ್ತರಿಸಲಾಗುವುದು ಎಂದು ಬಿಜೆಪಿ ಹೇಳುತ್ತಿದ್ದಂತೆ ಕಲಾಪದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಗಿದೆ. BIGG NEWS: ಈ ಬಾರಿ ದಸರಾ ಮಹೋತ್ಸವಕ್ಕೆ ಪ್ರಧಾನಿ?; ಅಂಬಾರಿಗೆ ಮೋದಿಯಿಂದ ಪುಷ್ಪಾರ್ಚನೆ ..!   ವಿಧಾನಸಭೆ ಕಲಾಪದಲ್ಲಿ ಬಹುತೇಕ ಸದಸ್ಯರು ಗೈರು ಆಗಿದ್ದಕ್ಕೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಾಪಕ್ಕೆ ಸರ್ಕಾರ ಸದಸ್ಯರು , ಸಚಿವರು ಕೂಡ ಗೈರಾಗಿದ್ದಕ್ಕೆ ನಾವು … Continue reading BIGG NEWS: ವಿಧಾನಸಭೆ ಕಲಾಪದಲ್ಲಿ ಸದಸ್ಯರು, ಸಚಿವರು ಗೈರು; ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ