ಮೇಲುಕೋಟೆಗೆ ಬರುವ ಭಕ್ತರೇ ಗಮನಿಸಿ : ಗ್ರಹಣದ ದಿನ ದೇವರ ದರ್ಶನಕ್ಕಿಲ್ಲ ಅವಕಾಶ |Melukote Temple
ಮೇಲುಕೋಟೆ : ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸೂರ್ಯಗ್ರಹಣದ ದಿನವಾದ ಮಂಗಳವಾರ ಮಧ್ಯಾಹ್ನ ಒಂದು ಗಂಟೆಯ ನಂತರ ದೇಗುಲ ಬಂದ್ ಆಗಲಿದೆ. ಸೂರ್ಯಗ್ರಹಣ ಮುಕ್ತಾಯವಾದ ನಂತರ ಶಾಂತಿಹೋಮಗಳನ್ನು ನೆರವೇರಿಸಿ ಅಭಿಷೇಕ ನೆರವೇರಿದ ನಂತರ ರಾತ್ರಿಯ ನಿತ್ಯಪೂಜಾ ಕೈಂಕರ್ಯಗಳು ನೆರವೇರಲಿದೆ. ಅಲ್ಲಿಯವರೆಗೂ ಭಕ್ತರಿಗೆ ದೇವರದರ್ಶನಕ್ಕೆ ಅವಕಾಶ ಇರುವುದಿಲ್ಲ ಭಕ್ತರು ಸಹಕಾರ ನೀಡಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಸೂಚನೆ ನೀಡಿದೆ. ಬಲಿಪಾಡ್ಯಮಿ ದಿನ ಚೆಲುವನಾರಾಯಣಸ್ವಾಮಿಗೆ ಬೆಳಿಗ್ಗೆ ವಿಶೇಷ ಅಭಿಷೇಕ ನಡೆಯಲಿದ್ದು ಸಂಜೆ ಸ್ವಾಮಿಯ ಉತ್ಸವಕ್ಕೆ ಪುಷ್ಪಕೈಂಕರ್ಯ ಸೇವೆ ಆದಿ ಶೇಷವಾಹನೋತ್ಸವ ನೆರವೇರಲಿದೆ … Continue reading ಮೇಲುಕೋಟೆಗೆ ಬರುವ ಭಕ್ತರೇ ಗಮನಿಸಿ : ಗ್ರಹಣದ ದಿನ ದೇವರ ದರ್ಶನಕ್ಕಿಲ್ಲ ಅವಕಾಶ |Melukote Temple
Copy and paste this URL into your WordPress site to embed
Copy and paste this code into your site to embed