ಬೆಂಗಳೂರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಕುರಿತು ಆಯೋಜಿಸಿದ್ದ ಮೆಗಾ ಜಾಗೃತಿ ಮೇಳ ಯಶಸ್ವಿ

ಬೆಂಗಳೂರು: ಪ್ಲಾಸ್ಟಿಕ್‌ ತ್ಯಾಜ್ಯಗಳ ಕುರಿತು ಆಯೋಜಿಸಿದ್ದ ಜಾಗೃತಿ ಮೇಳದ ಭಾಗವಾಗಿ ಪ್ಲಾಸ್ಟಿಕ್‌ನಿಂದ ಮರು ತಯಾರಿಸಿದ ಪ್ಲಾಸ್ಟಿಕ್ ಸ್ಮಾರ್ಟ್ ವರ್ಕ್‌ಬುಕ್‌ಗಳನ್ನು ಹೆಗ್ಗನಹಳ್ಳಿಯ ಕೆಪಿಎಸ್ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿತರಿಸಲಾಯಿತು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ಯಿಪ್ಪೀ! ಬೆಟರ್ ವರ್ಲ್ಡ್ ಇವರ ಸಹಯೋಗದಲ್ಲಿ “ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮೆಗಾ ಜಾಗೃತಿ ಮೇಳ”ವನ್ನು ಆಯೋಜಿಸಲಾಗಿತ್ತು. ಹೆಗ್ಗನಹಳ್ಳಿಯ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ITC ಬೆಂಬಲದೊಂದಿಗೆ ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್ ಸಹಯೋಗದಲ್ಲಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಶಿಕ್ಷಣ ಮತ್ತು … Continue reading ಬೆಂಗಳೂರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಕುರಿತು ಆಯೋಜಿಸಿದ್ದ ಮೆಗಾ ಜಾಗೃತಿ ಮೇಳ ಯಶಸ್ವಿ