BREAKING NEWS: ಓಲಾ ,ಉಬರ್‌ ಜೊತೆಗಿನ ಸಭೆ ಅಂತ್ಯ; 2 ಕಿ.ಮೀ.ಗೆ ಆಟೋ ದರ 100 ರೂ. ನಿಗದಿ ಪಡಿಸಲು ಮನವಿ

ಬೆಂಗಳೂರು: ಓಲಾ , ಉಬರ್‌ ಜೊತೆಗಿನ ಸಭೆ ಅಂತ್ಯಗೊಂಡಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್​.ವಿ.ಪ್ರಸಾದ್​​, ಇಲಾಖೆ ಆಯುಕ್ತ ಟಿಹೆಚ್​​ಎಂ ಕುಮಾರ್​ ನೇತೃತ್ವದಲ್ಲಿ ಸಭೆ ನಡೆದಿತ್ತು. ಎಂಎಸ್‌ ಬಿಲ್ಡಿಂಗ್‌ ನಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ 2 ಕಿ.ಮೀ.ಗೆ ಆಟೋ ದರ 100 ರೂ. ನಿಗದಿ ಮಾಡಲು ಮನವಿ ಮಾಡಲಾಗಿದೆ. BIGG NEWS: ಬಿಜೆಪಿಯವರು ಅಂದ್ರೆ ಡೋಂಗಿಗಳು, ಸುಳ್ಳು ಹೇಳುವವರು; ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ   ಇದಕ್ಕೆ 30% ರಷ್ಟು ದರ ಹೆಚ್ಚಳ ಮಾಡಬೇಕು ಎಂದು ಕಂಪನಿಗಳು … Continue reading BREAKING NEWS: ಓಲಾ ,ಉಬರ್‌ ಜೊತೆಗಿನ ಸಭೆ ಅಂತ್ಯ; 2 ಕಿ.ಮೀ.ಗೆ ಆಟೋ ದರ 100 ರೂ. ನಿಗದಿ ಪಡಿಸಲು ಮನವಿ