BREAKING NEWS: ರಾಜ್ಯದ ಎಲ್ಲಾ ‘ಶಾಲಾ-ಕಾಲೇಜು’ಗಳಲ್ಲಿ ‘ಧ್ಯಾನ, ನೈತಿಕ ಶಿಕ್ಷಣ’: ವರದಿ ನೀಡಲು ‘ತಜ್ಞರ ಸಮಿತಿ’ ರಚಿಸಿ ಸರ್ಕಾರ ಆದೇಶ

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ( School and College ) ನೈತಿಕ ಶಿಕ್ಷಣ ಹಾಗೂ ಧ್ಯಾನವನ್ನು ( Meditation, Moral education ) ನೀಡುವ ಬಗ್ಗೆ ಸರ್ಕಾರ ಈಗಾಗಲೇ ಪ್ರಸ್ತಾಪಿಸಿತ್ತು. ಅದರಂತೆ ಇಂದು ರಾಜ್ಯದ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹತ್ತು ನಿಮಿಷ ಕಾಲ ಧ್ಯಾನ ಮತ್ತು ನೈತಿಕ ಶಿಕ್ಷಣ ನೀಡುವ ಸಂಬಂಧ ವರದಿ ನೀಡುವಂತೆ ಆರು ಮಂದಿ ತಜ್ಞರ ಸಮಿತಿಯನ್ನು ( Expert Committee ) ರಚಿಸಿ ಸರ್ಕಾರ ಆದೇಶಿಸಿದೆ. ಇಂದು ಈ … Continue reading BREAKING NEWS: ರಾಜ್ಯದ ಎಲ್ಲಾ ‘ಶಾಲಾ-ಕಾಲೇಜು’ಗಳಲ್ಲಿ ‘ಧ್ಯಾನ, ನೈತಿಕ ಶಿಕ್ಷಣ’: ವರದಿ ನೀಡಲು ‘ತಜ್ಞರ ಸಮಿತಿ’ ರಚಿಸಿ ಸರ್ಕಾರ ಆದೇಶ