ಅಡುಗೆ ಮನೆಯಲ್ಲಿದೆ ತಲೆನೋವಿಗೆ ಔಷಧಿ!
ಕೆಎನ್ಎನ್ಡಿಜಿಟಲ್ಡೆಸ್ಕ್: ತಲೆಸೋವು ಆಗಾಗ ಬಂದ ಹೋಗುವ ಸಣ್ಣ ಕಾಯಿಲೆ ಆದರೆ ತಲೆನೋವು ಬಂತೆಂದರೆ ಅಷ್ಟಿಷ್ಟು ಹಿಂಸೆ ಅಲ್ಲ. ಹಾಗಾಗಿ ಕೆಲವರು ತಲೆನೋವಿಗೆ ಪರಿಹಾರವೆಂದು ಕೆಲ ಪಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇವು ತಕ್ಷಣಕ್ಕೆ ಪರಿಹಾರ ಕೊಟ್ಟರೂ ಮುಂದೆ ಈ ತಲೆನೋವು ಮಾತ್ರೆಗಳು ದೇಹಕ್ಕೆ ದೊಡ್ಡ ಕುತ್ತು ತರುವ ಚಾನ್ಸಸ್ ಇರುತ್ತದೆ. ಅಂದರೆ ಇವುಗಳಿಂದ ಅಡ್ಡ ಪರಿಣಾಮಗಳೇ ಜಾಸ್ತಿ. ಹಾಗಾಗಿ ವೈದ್ಯರು ಹೇಳುವ ಪ್ರಕಾರ ತಲೆನೋವು ತನ್ನಷ್ಟಕ್ಕೆ ಬಂದು ಹೋಗಲಿ ಬಿಡಿ ಎಂದು ಸಲಹೆ ನೀಡುತ್ತಾರೆ. ಸಾಂಪ್ರದಾಯಕ ಪದ್ಧತಿಯಲ್ಲಿ ತಲೆನೋವಿಗೆ ಪರಿಹಾರ … Continue reading ಅಡುಗೆ ಮನೆಯಲ್ಲಿದೆ ತಲೆನೋವಿಗೆ ಔಷಧಿ!
Copy and paste this URL into your WordPress site to embed
Copy and paste this code into your site to embed