SHOCKING : ‘ಏರ್ ಇಂಡಿಯಾ’ ವಿಮಾನ ದುರಂತದ ವೇಳೆ ಹಾಸ್ಟೆಲ್ ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳು : ಭಯಾನಕ ವಿಡಿಯೋ ವೈರಲ್ |WATCH VIDEO

ನವದೆಹಲಿ : ಗುರುವಾರ ಅಹಮದಾಬಾದ್‌’ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಮತ್ತೊಂದು ವಿಡಿಯೋ ಹೊರ ಬಂದಿದ್ದು, ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಬಿಜೆ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಅಪ್ಪಳಿಸಿತು. ಸಧ್ಯ ಈ ಅಪಘಾತದ ಮತ್ತೊಂದು ವಿಡಿಯೋ ಬೆಳಕಿಗೆ ಬಂದಿದೆ. ವಿಮಾನ ಪತನಗೊಂಡ ತಕ್ಷಣ, ದೊಡ್ಡ ಶಬ್ದ ಕೇಳಿಸಿತು. ದೊಡ್ಡ ಬೆಂಕಿ ಕಾಣಿಸಿಕೊಂಡಿತು. ದಟ್ಟ ಹೊಗೆ ಆ ಪ್ರದೇಶವನ್ನ … Continue reading SHOCKING : ‘ಏರ್ ಇಂಡಿಯಾ’ ವಿಮಾನ ದುರಂತದ ವೇಳೆ ಹಾಸ್ಟೆಲ್ ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳು : ಭಯಾನಕ ವಿಡಿಯೋ ವೈರಲ್ |WATCH VIDEO