ದೇಶದ ಇತಿಹಾಸವನ್ನು ಬರೆಯಬೇಕಾದಂತ ‘ಮಾಧ್ಯಮ’ ಇಂದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ: ಚಿಂತಕ ಶಿವಸುಂದರ್ ಕಳವಳ

ಶಿವಮೊಗ್ಗ: ದೇಶದ ಇತಿಹಾಸವನ್ನು ಬರೆಯಬೇಕಾದಂತ ಮಾಧ್ಯಮ ಇಂದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂಬುದಾಗಿ ಚಿಂತಕ, ಬರಹಕಾರ, ಸಾಮಾಜಿಕ ಹೋರಾಟಗಾರ ಶಿವಸುಂದರ್ ಕಳವಳ ವ್ಯಕ್ತ ಪಡಿಸಿದ್ದಾರೆ. ಇಂದು ಸಾಗರದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಕುವೆಂಪು ವಿವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐಕ್ಯು ಎಸಿ, ಕನ್ನಡ ಮತ್ತು ಇಂಗ್ಲೀಷ್ ವಿಭಾಗಗಳು ಹಾಗೂ ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ಸಹಯೋಗದಲ್ಲಿ ನಡೆದಂತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗದಂತ ಅವರು, ಮಾಧ್ಯಮ ಅಂದು-ಇಂದು ಎನ್ನುವ ವಿಷಯದ ಕುರಿತು ಮಾತನಾಡಿದರು. ಪ್ರಶ್ನಿಸುವ … Continue reading ದೇಶದ ಇತಿಹಾಸವನ್ನು ಬರೆಯಬೇಕಾದಂತ ‘ಮಾಧ್ಯಮ’ ಇಂದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ: ಚಿಂತಕ ಶಿವಸುಂದರ್ ಕಳವಳ