BIG NEWS: ಮುಂಬೈನಲ್ಲಿ ʻದಡಾರʼ ಕೇಸ್ ಹೆಚ್ಚಳ, 48 ಗಂಟೆಗಳಲ್ಲಿ 3 ಮಕ್ಕಳು ಸಾವು | Measles Mayhem
ಮುಂಬೈ : ಮುಂಬೈನಲ್ಲಿ 2 ತಿಂಗಳಲ್ಲಿ 84 ದಡಾರ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 48 ಗಂಟೆಗಳಲ್ಲಿ 3 ಮಕ್ಕಳು ಸಾವವನ್ನಪ್ಪಿವೆ. ಇದರಿಂದ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ದಡಾರ ಪ್ರಕರಣಗಳನ್ನು ದೃಢಪಡಿಸಿದೆ. ಹೆಚ್ಚಿನ ಪ್ರಕರಣಗಳು ಗೋವಂಡಿಯನ್ನು ಒಳಗೊಂಡಿರುವ ಎಂ-ಈಸ್ಟ್ ವಾರ್ಡ್‌ನಿಂದ ಬಂದವು ಎಂದು ಹೇಳಿದೆ. ಅಕ್ಟೋಬರ್ ವರೆಗೆ, ನಗರದಲ್ಲಿ ಧಾರಾವಿ, ಗೋವಂಡಿ, ಕುರ್ಲಾ, ಮಾಹಿಮ್, ಬಾಂದ್ರಾ ಮತ್ತು ಮಾಟುಂಗಾದಲ್ಲಿನ ಕೊಳೆಗೇರಿ ಪಾಕೆಟ್‌ಗಳಿಂದ ಹಲವಾರು ದಡಾರ ಪ್ರಕರಣಗಳು ದಾಖಲಾಗಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ … Continue reading BIG NEWS: ಮುಂಬೈನಲ್ಲಿ ʻದಡಾರʼ ಕೇಸ್ ಹೆಚ್ಚಳ, 48 ಗಂಟೆಗಳಲ್ಲಿ 3 ಮಕ್ಕಳು ಸಾವು | Measles Mayhem
Copy and paste this URL into your WordPress site to embed
Copy and paste this code into your site to embed