BIG NEWS: ಕೋವಿಡ್ ಸಾಂಕ್ರಾಮಿಕದ ಬೆನ್ನಲ್ಲೇ, ʻದಡಾರʼ ಅಪಾಯ ಹೆಚ್ಚಳ ಸಾಧ್ಯತೆ: WHOನಿಂದ ಎಚ್ಚರಿಕೆ
ಜಿನೀವಾ (ಸ್ವಿಟ್ಜರ್ಲೆಂಡ್): ಕೊರೊನಾ ವೈರಸ್ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ ದಡಾರ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ʻದಡಾರʼದ ಅಪಾಯ ಗಣನೀಯವಾಗಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಬುಧವಾರ ತಿಳಿಸಿವೆ. ದಡಾರವು ಅತ್ಯಂತ ಸಾಂಕ್ರಾಮಿಕ ವೈರಸ್‌ಗಳಲ್ಲಿ ಒಂದಾಗಿದೆ. ವ್ಯಾಕ್ಸಿನೇಷನ್ ಮೂಲಕ ಇದರಿಂದಾಗುವ ಸಾವಿನ ಅಪಾಯವನ್ನು ತಡೆಗಟ್ಟಬಹುದು. ಆದಾಗ್ಯೂ, ದಡಾರ ತಡೆಗಟ್ಟಲು 95 ಪ್ರತಿಶತದಷ್ಟು ವ್ಯಾಕ್ಸಿನೇಷನ್ ಕವರೇಜ್ ಅಗತ್ಯವಿದೆ. ʻ2021 ರಲ್ಲಿ … Continue reading BIG NEWS: ಕೋವಿಡ್ ಸಾಂಕ್ರಾಮಿಕದ ಬೆನ್ನಲ್ಲೇ, ʻದಡಾರʼ ಅಪಾಯ ಹೆಚ್ಚಳ ಸಾಧ್ಯತೆ: WHOನಿಂದ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed