ಸಾವಿನಲ್ಲೂ ಸಾರ್ಥಕತೆ: ಐವರ ಬಾಳಿಗೆ ‘ಬೆಳಕಾದ’ ಹಾಸನದ ಮೋನಿಕಾ
ಹಾಸನ: ವಿಧಿ ಎಂಬುದು ಎಷ್ಟು ಕ್ರೂರವೋ, ಅಷ್ಟೇ ನಿಗೂಢ. ನೂರಾರು ಕನಸುಗಳನ್ನು ಹೊತ್ತು ಹರೆಯದ ಹೊಸಿಲಲ್ಲಿದ್ದ ಬಾಲೆ, ಅನಿರೀಕ್ಷಿತ ಅಪಘಾತಕ್ಕೆ ಬಲಿಯಾದಳು. ಆದರೆ ಆಕೆಯ ಪೋಷಕರು ಸುರಿಸಿದ ಕಣ್ಣೀರು ವ್ಯರ್ಥವಾಗಲಿಲ್ಲ; ಅದು ಐದು ಕುಟುಂಬಗಳ ಪಾಲಿಗೆ ಸಂಜೀವಿನಿಯಾಯಿತು. ಕನಸುಗಳ ಹೊತ್ತಲ್ಲೇ ಬಂದೆರಗಿದ ವಿಧಿ: ಅರಸೀಕೆರೆ ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ಮೋನಿಕಾ (18) ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಳು. ಹೊಸ ಬದುಕಿನ ಹಾದಿಯಲ್ಲಿ ಹೆಜ್ಜೆ ಹಾಕಬೇಕಿದ್ದ ಆಕೆ ಏಪ್ರಿಲ್ 5ರಂದು ಸಂಜೆ ಅರಸೀಕೆರೆಯ ಬಿ.ಹೆಚ್ ರಸ್ತೆಯ … Continue reading ಸಾವಿನಲ್ಲೂ ಸಾರ್ಥಕತೆ: ಐವರ ಬಾಳಿಗೆ ‘ಬೆಳಕಾದ’ ಹಾಸನದ ಮೋನಿಕಾ
Copy and paste this URL into your WordPress site to embed
Copy and paste this code into your site to embed